ಬುಧವಾರ, ಜೂನ್ 14, 2017

ಕಾದಿದೆ ನನ್ನಿ ಮನ
ತವಕದಿ ನೋಡಲು ನಿನ್ನ 
ಮುದ್ದಾದ ನಿನ್ನ ಮೊಗವೆ ಸಾಕು 
ಮರೆಯಲು ಎಲ್ಲ ನೋವ ..

ನಿನ್ನ ಪುಟ್ಟ ಕಂಗಳ
 ಮೊದಲ ನೋಟದಲೇ ಸೋತೆ ನಾ 
ಬರಸೆಳೆದು ನನ್ನೆದೆಗವುಚಿ 
ನಾನಿಟ್ಟ ಮೊದಲ ಹೂ ಮುತ್ತು 
ಅಚ್ಚೊತ್ತಿದೆ ನಿನ್ನ ಹಣೆಯ...






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ