ಗುರುವಾರ, ಜೂನ್ 22, 2017


ಮರೆಯಲಾರದ ಕ್ಷಣಗಳು  ಕಂಗಳಲ್ಲಿ 
ನಗು ನೋವಿನ ಜೇವನದಲ್ಲಿ..
ಮಾತಿಗೂ ಮೌನಕ್ಕೂ ಇರುವ ಅಂತರದ
 ನಡುವೆ ನುಸುಳಿದ ನೀನು
ಹೇಗೆ ನನ್ನೆದೆಯ ಬಡಿತದಲ್ಲಿ  
ಲೀನವಾಗಿ ಹೋದೆಯೋ  ತಿಳಿಯದಾಗಿದೆ..

ಮೊಗ್ಗಿನ ಮನಸಿನ ಮಾನಸ ಸರೋವರದಲ್ಲಿ

ನೀನಾದೆ ನನ್ನ ಜೀವ ವೀಣೆ
ಹೃದಯದ ಭಾವಗೀತೆ ....
ನನ್ನುಸಿರು ನೀನು ..  ಬದುಕು  ನೀನು ..


ಒಂದಷ್ಟು  ಹಿಡಿ  ಕನಸ ಕಟ್ಟಿರುವೆ ನಿನಗಾಗಿ
ನಿನ್ನ ಒಲವಿಗಾಗಿ 
ಪ್ರೀತಿಯಿಂದ ಕಲೆಹಾಕುವೆ ನನ್ನೇಲ್ಲ ಕನಸನ್ನು 
ನಿನ್ನ ಜೊತೆಗೂಡಿ  ನನಸಾಗಿಸುವ ಬರವಸೆಯೊoದಿಗೇ ..



Photo credits: Google

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ